ವಿರಾಟ್ ನಿವೃತ್ತಿಯ ಬಳಿಕ ಕೋಟಿ ಕೋಟಿ ಲಾಸ್…..ಬಿಸಿಸಿಐನ ಮುಂದಿನ ನಡೆ ಏನು..?
ಟೀಂ ಇಂಡಿಯಾದ ಈ ಸಮಸ್ಯೆಗೆ ಪರಿಹಾರ ವಿರಾಟ್ ಕೊಹ್ಲಿ ಒಬ್ಬರೇ.. ಅದು ಏನು ಗೊತ್ತಾ..? ವಿರಾಟ್ ಕೊಹ್ಲಿ ಒನ್ ಡೇ ಫಾರ್ಮೆಟ್ಗೂ ಗುಡ್ ಬೈ ಹೇಳ್ತಾರೆ ಅನ್ನೋ ಸುದ್ದಿಯ ನಡುವೆ ಹೊಸ ಸೂಪರ್ ಸ್ಟಾರ್ನ ಹುಟ್ಟು ಹಾಕೋ ಯತ್ನ ಶುರುವಾಗಿದೆ. ಬಿಸಿಸಿಐ…
ಬಿಬಿಎಂಪಿಯಿಂದ ಸಿಲಿಕಾನ್ ಸಿಟಿಯ ಜನಕ್ಕೆ ಭೀತಿ…!
ಜನಪರ ಅಂತ ಬಿಬಿಎಂಪಿ ಮಾಡೋ ಕೆಲಸ ನೆಟ್ಟಗೆ ಮಾಡಿದ್ರೆ ಸಿಲಿಕಾನ್ ಸಿಟಿಯ ಜನಕ್ಕೂ ಅನುಕೂಲ ಆಗ್ತಿತ್ತು. ಆದರೆ ಪಾಲಿಕೆಯ ಅರ್ಧಂಬರ್ಧ ಕಾಮಗಾರಿ ಜನಸಾಮಾನ್ಯರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರ್ತಿದೆ. ಮತ್ತೇ ಡೆಂಘೀ ಆತಂಕ ಹೆಚ್ಚಾಗಿದೆ. ಜನಪರ ಅಂತ ಬಿಬಿಎಂಪಿ…
ಬೆಂಗಳೂರಲ್ಲಿ ಕಸ ಕೊಟ್ಟು ಕೆಲಸಕ್ಕೆ ಹೋಗಿ..!
ಮನೆ ಮನೆಗಳಿಂದ ಕಸ ಸಂಗ್ರಹ ಮಾಡುವ ಕಸದ ಆಟೋಗಳು ಇನ್ಮುಂದೆ ಮೊದಲಿಗಿಂತ ಬೇಗ ಮನೆಗಳ ಬಳಿ ಬರಲಿದೆ. ಇಷ್ಟು ದಿನ ಬೆಳಗ್ಗೆ 6 ಗಂಟೆಯಿಂದ 7.30ರವರೆಗೂ ಏರಿಯಾ ರೌಂಡ್ ಹೊಡಿಯುತ್ತಿತ್ತು. ಆದ್ರೆ ಇನ್ಮೇಲೆ ಬೆಳಗ್ಗೆ 5.30ವರೆಯಿಂದ 6.30ರವರೆಗೂ ಕಸ ಸಂಗ್ರಹಣೆ ಮಾಡಲಿದೆ.…
ರಸ್ತೆ ಬದಿ ಕಸ ಸುರಿಯುವವರ ವಿರುದ್ಧ BBMP ನಿಂದ ಕಠಿಣ ಕ್ರಮ: ತ್ಯಾಜ್ಯ ಸಂಗ್ರಹ ಆಟೋಗಳ ಸಮಯದಲ್ಲಿ ಬದಲಾವಣೆ.
ಬೆಂಗಳೂರು: ನಗರದಲ್ಲಿ ರಸ್ತೆಗಳ ಬದಿಯಲ್ಲಿ ಕಸ ಸುರಿಯುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಮುಂದಾಗಿದೆ. ಈ ಹಿನ್ನೆಲೆಯಲ್ಲಿ, ಪಾಲಿಕೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಘನತ್ಯಾಜ್ಯ ಸಂಗ್ರಹಣಾ ಆಟೋ ಟಿಪ್ಪರ್ ವಾಹನಗಳ ಮಸ್ಟರಿಂಗ್ (ಹಾಜರಾತಿ ದಾಖಲೆ) ಸಮಯವನ್ನು…
ಸೈಬರ್ ದಾಳಿ ಸಂತ್ರಸ್ತರಲ್ಲಿ ಭಾರತ ನಂ 1.
ಭಾರತವು ಜಾಗತಿಕವಾಗಿ ಅತೀ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ. ಇತ್ತೀಚೆಗೆ, ಬ್ರೆಜಿಲ್ ಮತ್ತು ಸ್ಪೇನ್‌ನಂತಹ ದೇಶಗಳನ್ನು ಹಿಂದಿಕ್ಕಿ, ನಾವು ಮತ್ತೊಂದು ಕ್ಷೇತ್ರದಲ್ಲಿ ಮೊದಲ ಸ್ಥಾನಕ್ಕೆ ತಲುಪಿದ್ದೇವೆ. ಆದರೆ, ಇದು ಖುಷಿಪಡುವಂತಹ ಸಾಧನೆಯಲ್ಲ, ಬದಲಾಗಿ ಗಂಭೀರವಾಗಿ ಆಲೋಚಿಸಬೇಕಾದ ವಿಷಯ. ಏಕೆಂದರೆ, ಸೈಬರ್ ದಾಳಿ…
‘ಗುಣಮಟ್ಟದ ಶಿಕ್ಷಣ ವರ್ಷ’ ಘೋಷಿಸಲು ಸಲಹೆ: ಶಾಸಕ ಸುರೇಶ್ ಕುಮಾರ್.
ಸರಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಲು ಮುಂದಿನ ಎರಡು ವರ್ಷಗಳನ್ನು ‘ಗುಣಮಟ್ಟದ ಶಿಕ್ಷಣ ವರ್ಷಗಳು’ ಎಂದು ಘೋಷಿಸಲು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅವರು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ವಿಧಾನಸಭೆಯಲ್ಲಿ ಶುಕ್ರವಾರ ನಡೆದ ಸರಕಾರಿ ಶಾಲೆಗಳ ಸ್ಥಿತಿಗತಿ ಮತ್ತು ಅಭಿವೃದ್ಧಿಯ ಕುರಿತ ವಿಶೇಷ…












