ಗೋವಾ ಮೂಲದ ಯುವಕನಿಗೆ ಸಾರಾ ಕ್ಲೀನ್ಬೋಲ್ಡ್.?
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ಗಿಂತ ಕಳೆದೊಂದು ಕೆಲ ವರ್ಷದಿಂದ ಅವರ ಮಗಳ ಹೆಸರೇ ಸಖತ್ ಸೌಂಡ್ ಮಾಡ್ತಿದೆ. ಸಾರಾ ತೆಂಡುಲ್ಕರ್ ಡೇಟಿಂಗ್, ಲವ್ ಗಾಸಿಪ್ಗಳಂತೂ ಆಗಾಗ ಸದ್ದು ಮಾಡ್ತಾನೆ ಇರುತ್ತೆ. ಶುಭ್ಮನ್ ಗಿಲ್ಯಿಂದ ಹಿಡಿದು ಸಿದ್ಧಾಂತ್ ಚತುರ್ವೇದಿವರೆಗೆ ಸಾರಾ ಹೆಸರು ಥಳುಕು…
ಮೌನ ಮುರಿದ ವಿರಾಟ್ ಕೊಹ್ಲಿRCB ವಿಜಯೋತ್ಸವ ದುರಂತ ಆಯಿತು….!
18 ವರ್ಷದ ಬಳಿಕ ಟ್ರೋಫಿ ಮುಡಿಗೇರಿಸಿಕೊಂಡಿದ್ದ ಆರ್ಸಿಬಿ ವಿಜಯೋತ್ಸವದಲ್ಲಿ ವಿರಾಟ್ ಕೊಹ್ಲಿ, ಕ್ಯಾಪ್ಟನ್ ರಜತ್ ಪಾಟಿದಾರ್ ಸೇರಿದಂತೆ ತಂಡದ ಎಲ್ಲ ಆಟಗಾರರು ಭಾಗಿಯಾಗಿದ್ದರು. ಈ ಆಟಗಾರರನ್ನೆಲ್ಲ ಕಣ್ತುಂಬಿಕೊಳ್ಳಬೇಕು ಎಂದು ಲಕ್ಷಾಂತರ ಜನರು ಸ್ಟೇಡಿಯಂ ಬಳಿ ಒಂದೇ ಬಾರಿ ನುಗ್ಗಿದ್ದರಿಂದ ಕಾಲ್ತುಳಿತ ಸಂಭವಿಸಿತ್ತು.…
ಸೆಮಿಫೈನಲ್ಗೆ ಜೋಕೊವಿಕ್ ಎಂಟ್ರಿ; ಅಲ್ಕರಾಜ್ ಎದುರಾಳಿ.
ನ್ಯೂಯಾರ್ಕ್: ಈ ಬಾರಿಯ ಯುಎಸ್ ಓಪನ್ ಟೆನಿಸ್ ಟೂರ್ನಿ ರೋಮಾಂಚನಕಾರಿ ಹಂತ ತಲುಪಿದೆ. ಅನುಭವಿ ನೊವಾಕ್ ಜೊಕೊವಿಕ್ (Novak Djokovic), ಅಮೆರಿಕದ ಶ್ರೇಯಾಂಕಿತ ಆಟಗಾರ ಟೇಲರ್ ಫ್ರಿಟ್ಜ್ (Taylor Fritz) ಅವರನ್ನು ನಾಲ್ಕು ಸೆಟ್ಗಳ ಕಠಿಣ ಸೆಣಸಾಟದಲ್ಲಿ 6-3, 7-5, 3-6,…
ಯಂಗ್ ಪ್ಲೇಯರ್ ಶುಭ್ಮನ್ ಗಿಲ್.. ಈಗ ಸ್ಟೈಲೀಶ್ ಸ್ಟಾರ್..!
ಸ್ಟ್ರೈಲಿಶ್ ಸ್ಟಾರ್, ಈ ಪದ ಕೇಳಿದರೆ ಟಾಲಿವುಡ್ ನಟ ಅಲ್ಲು ಅರ್ಜನ್ ನೆನಪಾಗ್ತಾರೆ. ಆದ್ರೆ, ಟೀಮ್ ಇಂಡಿಯಾ ಹಾಗೂ ವಿಶ್ವ ಕ್ರಿಕೆಟ್ ಅಭಿಮಾನಿಗಳಿಗೆ ಶುಭ್ಮನ್ ಗಿಲ್ ಹೆಸರು ನೆನಪಾಗಬೇಕು. ಅದ್ಯಾಕೆ..? ಈ ಮಾತು ಹೇಳ್ತಿದ್ದೀವಿ ಅಂತೀರಾ?. ಆನ್ಫಿಲ್ಡ್ನಲ್ಲಿ ರನ್ ಹೊಳೆ…
ಹೆಡ್ಕೋಚ್ ಹುದ್ದೆಗೆ ರಾಹುಲ್ ದ್ರಾವಿಡ್ ಗುಡ್ ಬೈ…..!
ದ್ರಾವಿಡ್ ಹಠಾತ್ ನಿರ್ಧಾರದ ಹಿಂದೆದ್ಯಾ ಕಾರಣ..? ದೊಡ್ಡ ಹುದ್ದೆಯ ಆಫರ್ ತಿರಸ್ಕರಿಸಿದ್ಯಾಕೆ ದ್ರಾವಿಡ್..? ಸೀಸನ್-19ರ ಐಪಿಎಲ್ ಆರಂಭಕ್ಕೆ ಏಳೆಂಟು ತಿಂಗಳು ಬಾಕಿಯಿದೆ. ಫ್ರಾಂಚೈಸಿಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಲು ಕಾರ್ಯ ಪ್ರವೃತ್ತವಾಗಿದೆ. ಈಗಾಗಲೇ ವಿಂಡೋ ಟ್ರೇಡಿಂಗ್ ಮೂಲಕ ಆಟಗಾರರನ್ನು ತಂಡಕ್ಕೆ ಕರೆತರವ ಲೆಕ್ಕಾಚಾರದಲ್ಲಿರುವ…
ಇಮ್ರಾನ್ ತಾಹಿರ್ಗೆ ಎರಡೇ ಬಾರಿ ಹ್ಯಾಟ್ರಿಕ್ ಮಿಸ್: ಶ್ರೇಷ್ಠ ಬೌಲಿಂಗ್ಗೂ ಯಶಸ್ವಿ ಅಂತ್ಯವಿಲ್ಲ.
ಕೆರಿಬಿಯನ್ ಪ್ರೀಮಿಯರ್ ಲೀಗ್ನ 17ನೇ ಪಂದ್ಯದಲ್ಲಿ ಟ್ರಿನ್ಬಾಗೋ ನೈಟ್ ರೈಡರ್ಸ್ ತಂಡ ಗಯಾನಾ ಅಮೆಝಾನ್ ವಾರಿಯರ್ಸ್ ವಿರುದ್ಧ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಟಾಸ್ ಗೆದ್ದ ಟ್ರಿನ್ಬಾಗೋ ನೈಟ್ ರೈಡರ್ಸ್ ನಾಯಕ ನಿಕೋಲಸ್ ಪೂರನ್ ಮೊದಲು ಬೌಲಿಂಗ್ ಆಯ್ದುಕೊಂಡಿದ್ದು, ಗಯಾನಾ…
ಹಾರ್ದಿಕ್ ಪಾಂಡ್ಯ ನಡೆ ವಿರಾಟ್ ಕೋಹ್ಲಿಯ ರೀತಿಯಲ್ಲಿಯೇ …!
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ ಲೋಕದ ಕ್ರಿಕೆಟರ್. ಆತನ ಬ್ಯಾಟಿಂಗ್, ಅಗ್ರೆಷನ್.. ಅಟಿಟ್ಯೂಡ್ ಎಲ್ಲಕ್ಕೂ ಫ್ಯಾನ್ಸ್ ಇದ್ದಾರೆ. ಇದೇ ಕಾರಣಕ್ಕೆ ವಿರಾಟ್ ಆಫ್ ದಿ ಫೀಲ್ಡ್ನಲ್ಲೂ ನಂ.1 ಕ್ರಿಕೆಟರ್ ಆಗಿ ಮಿಂಚುತ್ತಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಇದೇ ಸಾಲಿನಲ್ಲೇ ಹಾರ್ದಿಕ್ ಪಾಂಡ್ಯ ಸಾಗ್ತಿದ್ದಾರೆ.…
.ದಿಗ್ಗಜರಿಗೆ ಕನಿಷ್ಠ ಗೌರವವೂ ಕೊಡದೆ ಹೋಯಿತಾ ಬಿಸಿಸಿಐ …!
ಟೀಮ್ ಇಂಡಿಯಾ ಪ್ರತಿನಿಧಿಸುವುದು ಹೆಮ್ಮೆಯ ವಿಚಾರ. ಹುಟ್ಟುತ್ತಲೇ ಬಹುತೇಕರ ಕನಸಾಗಿರುತ್ತೆ. ಈ ಪೈಕಿ ಕೆಲವರ ಕನಸಷ್ಟೇ ನನಸಾಗುತ್ತೆ. ಶ್ರೇಷ್ಠ ಕ್ರಿಕೆಟರ್ಗಳಾಗಿ ಬೆಳೆಯುತ್ತಾರೆ. ಅಪಾರ ಅಭಿಮಾನಿಗಳ ಬಳಗ ಸಂಪಾದಿಸ್ತಾರೆ. ಲೆಜೆಂಡ್ಗಳಾಗಿ ನಿವೃತ್ತಿ ಹೇಳುವ ಆಟಗಾರರಿಗೆ ಫೇರ್ವೆಲ್ ಮ್ಯಾಚ್ ಅನ್ನೋದು ಆಡಬೇಕು ಅನ್ನೋದು…
ಕಾಲ್ತುಳಿತದಲ್ಲಿ ಸಾ*ನ್ನಪ್ಪಿದವರ ಕುಟುಂಬಕ್ಕೆ ತಲಾ ₹25 ಲಕ್ಷ ಪರಿಹಾರ ಘೋಷಿಸಿದ ಆರ್ಸಿಬಿ …
ಐಪಿಎಲ್ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿ ತಲಾ 25 ಲಕ್ಷ ರೂ. ಪರಿಹಾರ ಘೋಷಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ 17 ವರ್ಷಗಳಿಂದ ಪ್ರಶಸ್ತಿ ವಂಚಿತವಾಗಿದ್ದ RCB…
ನಾವು ಸದಾ ನಿಮ್ಮೊಂದಿಗಿದ್ದೇವೆ…..RCB ಭಾವುಕ ಪೋಸ್ಟ್ !
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಜೂನ್ 4 ಎಂಬುದು ‘ಕಪ್’ಚುಕ್ಕೆ. ಬೆಂಗಳೂರಿನಲ್ಲಿ ನಡೆದ RCB ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಅಸುನೀಗಿದ್ದರು. ಈ ದುರ್ಘಟನೆಯ ಬಳಿಕ…















