ರಾಜೀನಾಮೆ ನೀಡಿದ ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್
ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬ್ರಿಟಿಷ್ ರಾಜಕೀಯದಲ್ಲಿ ನಾಟಕೀಯ ತಿರುವು ನೀಡಿದೆ. ತೀವ್ರ ರಾಜಕೀಯ ಆರ್ಥಿಕ ಬಿಕ್ಕಟ್ಟು, ಜೀವನ ವೆಚ್ಚ ಏರಿಕೆ ಹಾಗೂ ಪಕ್ಷದೊಳಗಿನ ಒತ್ತಡ ಇದಕ್ಕೆ ಪ್ರಮುಖ ಕಾರಣ. ಆಂಡಿ ಬರ್ನ್‌ಹ್ಯಾಮ್ ಸವಾಲು ಮತ್ತು…
ವಂದೇ ಭಾರತ್ ರೈಲಿಗಿಂತಲೂ ಉದ್ದದ ಸಿಹಿ ತಿಂಡಿ! ವಿಶ್ವ ದಾಖಲೆ ಬರೆದ ಇಟಾಲಿಯನ್ ‘ತಿರಾಮಿಸು’.
ಲಂಡನ್‌ನಲ್ಲಿ ಇತ್ತೀಚೆಗೆ ಬಾಣಸಿಗರ ಗುಂಪೊಂದು ಅಚ್ಚರಿಯ ಸಾಧನೆ ಮಾಡಿದೆ. ವಿಶ್ವದ ಅತಿ ದೊಡ್ಡ ಇಟಾಲಿಯನ್ ಸಿಹಿ ತಿಂಡಿ ‘ತಿರಾಮಿಸು’ (Tiramisu) ತಯಾರಿಸುವ ಮೂಲಕ ಗಿನ್ನೆಸ್ ವಿಶ್ವ ದಾಖಲೆಯನ್ನು ನಿರ್ಮಿಸಲಾಗಿದೆ. ಈ ಖಾದ್ಯದ ಉದ್ದ ಬರೋಬ್ಬರಿ 440.6 ಮೀಟರ್ (1,445 ಅಡಿ) ಇದ್ದು,…
ಪದವಿಯ ಕನಸುಗಳೊಂದಿಗೆ ಲಂಡನ್‌ಗೆ ಹೋಗಿದ್ದ ಆಟೋ ಚಾಲಕನ ಮಗಳ ದುರಂತ ಅಂ*ತ್ಯ!
ಅಹಮದಾಬಾದ್: ಗುಜರಾತ್ನ ಹಿಮತ್ನಗರದ ಗೂಡ್ಸ್ ಆಟೋ ಚಾಲಕನ ಮಗಳಾದ ಪಾಯಲ್ ಖಾಟಿಕ್ ಎಂಟೆಕ್ ಪದವಿಯ ಕನಸು ಹೊತ್ತು ಲಂಡನ್ಗೆ ಹೊರಟಿದ್ದಳು. ಆದರೆ ಅವಳ ಹಾಗೂ ಕುಟುಂಬದ ಕನಸು ಆಗಸದಲ್ಲಿ ಛಿದ್ರವಾಗಿದೆ. ಹೌದು, ಅಹಮದಾಬಾದ್ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತದಲ್ಲಿ ಅವಳು…
ವಿಶ್ವದ ಅತ್ಯಂತ ದುಬಾರಿ ಮಾನವ ಹಲ್ಲು; ಸರ್ ಐಸಾಕ್ ನ್ಯೂಟನ್ ಹಲ್ಲುಗಳ ಬೆಲೆ 30 ಲಕ್ಷ ರೂ!!
ಸರ್ ಐಸಾಕ್ ನ್ಯೂಟನ್ ಅವರ ಒಂದು ಹಲ್ಲು ಈಗ ಬರೋಬ್ಬರಿ 30 ಲಕ್ಷ ರೂ. ಬೆಲೆ ಬಾಳುತ್ತೆ. 1816 ರಲ್ಲಿ, ಸರ್ ಐಸಾಕ್ ನ್ಯೂಟನ್ ಅವರ ಹಲ್ಲುಗಳಲ್ಲಿ ಒಂದನ್ನು ಲಂಡನ್ನಲ್ಲಿ USD 3,633 ಗೆ ಮಾರಾಟ ಮಾಡಲಾಯಿತು, ಇದು ಇಂದು USD…
ಲಂಡನ್ ನಲ್ಲಿ ಭಾರತೀಯ ವಿದ್ಯಾರ್ಥಿ ಸಾವು, ಆಂಧ್ರದ ನಾಲ್ವರಿಗೆ ಗಾಯ!
ಲಂಡನ್ : ರಸ್ತೆ ಅಪಘಾತದಲ್ಲಿ 30 ವರ್ಷದ ಭಾರತೀಯ ವಿದ್ಯಾರ್ಥಿ ಸಾವನ್ನಪ್ಪಿ, ನಾಲ್ವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪೂರ್ವ ಇಂಗ್ಲೆಂಡ್ನ ಲೀಸೆಸ್ಟರ್ಶೈರ್‌ನಲ್ಲಿ ಮಂಗಳವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಪಘಾತದಲ್ಲಿ ಗಾಯಗೊಂಡವರು ಹಾಗೂ ಮೃತ ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದಾರೆ ಎಂದು…










