ತಾಯಿ ಕೊಂದಿದ್ದ ಮಗನಿಗೆ ಜೀವಾವಧಿ ಶಿಕ್ಷೆ

  ಮದ್ಯ ಸೇವಿಸಲು ಹಣನೀಡಲಿಲ್ಲ ಎಂಬ ಕಾರಣಕ್ಕೆ ಹೆತ್ತ ತಾಯಿಯನ್ನೇ ಚಾಕುವಿನಿಂದ ಇರಿದು ಕೊಂದಿದ್ದ ಮಗನಿಗೆ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಶನಿವಾರ ತೀರ್ಪು ನೀಡಿದೆ. ಜಿಲ್ಲೆಯ ಮೊಳಕಾಲ್ಕೂರು ತಾಲೂ ಕಿನ ಕೊಪ್ಪ ಗ್ರಾಮದ ನಿವಾಸಿ…

ಧಾರವಾಡದಲ್ಲಿ ದುರಂತ: ಥಿನ್ನರ್ ಬಾಟಲಿ ಸ್ಪೋಟದಿಂದ ಮೃತಪಟ್ಟ ಮಗನ ನಂತರ ಇದೀಗ ತಂದೆಯೂ ಸಾವು.

ಧಾರವಾಡ : ಥಿನ್ನರ್ ಬಾಟಲಿ ಬಿದ್ದು ಬೆಂಕಿ ಹೊತ್ತಿಕೊಂಡ ಪರಿಣಾಮ ಮೃತಪಟ್ಟ ನಾಲ್ಕು ವರ್ಷದ ಮಗನ ನಂತರ, ಗಂಭೀರ ಸುಟ್ಟ ಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಂದೆಯೂ ಇಂದು ಮೃತಪಟ್ಟಿದ್ದಾರೆ. ಈ ಘಟನೆ ಧಾರವಾಡದ ಸಂತೋಷ್ ನಗರದಲ್ಲಿ ನಡೆದಿದೆ. ಮೃತರಾದವರು ಚಂದ್ರಕಾಂತ್…

ಮಗ ಮದುವೆಯಾಗಬೇಕಿದ್ದ ಯುವತಿ ಜೊತೆ ಓಡಿಹೋಗಿ ವಿವಾಹವಾದ ಅಪ್ಪ!…ಊರಿನಿಂದ ಬಹಿಷ್ಕಾರ ಮಾಡಿದ ಗ್ರಾಮಸ್ಥರು…

ಮಗ ಮದುವೆಯಾಗಬೇಕಾಗಿದ್ದ ಯುವತಿಯನ್ನು ನೋಡಿದ ಆತನ ಅಪ್ಪನಿಗೆ ಆಕೆಯ ಮೇಲೆ ಲವ್ ಎಟ್ ಫಸ್ಟ್ ಸೈಟ್ ಆಗಿತ್ತು! ತನಗೆ ಸೊಸೆಯಾಗಬೇಕಾದವಳನ್ನು ತನ್ನವಳನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿದ ಆತ ಆಕೆಯ ಜೊತೆ ಓಡಿಹೋಗಿ ತಾನೇ ಮದುವೆಯಾಗಿದ್ದಾನೆ. ಈ ಮೂಲಕ ಆತ ತನ್ನ ಮಗನಿಗೆ ಶಾಕ್…

ಎಲ್ಲೇ ಇದ್ದರೂ ಮನೆಗೆ ವಾಪಸ್ಸು ಬಾ ಮಗನೇ! ಮಗನ ಹುಡುಕಾಟಕ್ಕೆ ಅಂಗಲಾಚಿದ ಪೋಷಕರು.

ಟಿ ನರಸೀಪುರ :- ಕ್ಷುಲ್ಲಕ ಕಾರಣಕ್ಕೆ ಮನೆ ಬಿಟ್ಟು ಹೋಗಿರುವ ಮಗನ ಬರುವಿಕೆಗೆ ಕಾದು ಕುಳಿತಿರುವ ಪೋಷಕರು. ಮನೆಗೆ ವಾಪಾಸ್ ಬರುವಂತೆ ಕಣ್ಣೀರು ಹಾಕುತ್ತಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ಪಟ್ಟಣದಲ್ಲಿ ನಡೆದಿದೆ. ಪುನೀತ್ ಮನೆ ಬಿಟ್ಟು ಹೋಗಿರುವ ಯುವಕ…

ದತ್ತು ಪಡೆದ ಮಗನನ್ನೇ ಮದುವೆಯಾದ ತಾಯಿ!

ನವದೆಹಲಿ:-ಮಕ್ಕಳಿಲ್ಲದ ದಂಪತಿ ಸಂಬಂಧಿಕರ ಮಕ್ಕಳನ್ನು ಅಥವಾ ಅನಾಥರನ್ನು ದತ್ತು ತೆಗೆದುಕೊಂಡು ‘ಅವರನ್ನು ಬೆಳೆಸುತ್ತಾರೆ. ಒಳ್ಳೆಯ ಸಂಬಂಧ ನೋಡಿ ಬೆಳೆಸಿ ಮದುವೆ ಮಾಡುತ್ತಾರೆ. ಆದರೆ ಯುವತಿಯೊಬ್ಬಳು ತಾನು ಬಾಲ್ಕದಿಂದ ಬೆಳೆಸಿದ ಮಗುವನ್ನು ಅವನು ಯುವಕನಾಗಿದ್ದಾಗ ಮದುವೆಯಾದಳು. ತಾಯಿ ತನ್ನ ಮಲಮಗನನ್ನು ಮದುವೆಯಾಗುವುದನ್ನು ನೀವು…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು
ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ
ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ
ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!
ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌
FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!