ಶೀಘ್ರದಲ್ಲೇ ಚೀನಾಕ್ಕೆ ನೇರ ವಿಮಾನಯಾನ; ಕೈಲಾಸ ಮಾನಸ ಸರೋವರ ಯಾತ್ರೆಗೆ ಮರುಾರಂಭ – ಪ್ರಧಾನಿ ಮೋದಿ ಘೋಷಣೆ.
ಟಿಯಾನ್ಜಿನ್ (ಚೀನಾ): ಶಾಂಘೈ ಸಹಕಾರ ಸಂಘಟನೆಯ (SCO) ಶೃಂಗಸಭೆ ಹಿನ್ನೆಲೆಯಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಸಭೆ ನಡೆಸಿದರು. ಈ ಸಂದರ್ಭ, ಕೈಲಾಸ ಮಾನಸ ಸರೋವರ ಯಾತ್ರೆಯ ಮರುಾರಂಭ ಮತ್ತು…
ರಾಷ್ಟ್ರಕವಿ ಕುವೆಂಪುಗೆ ಮರಣೋತ್ತರ ಭಾರತ ರತ್ನ ನೀಡುವಂತೆ ಶಿಫಾರಸು ಮಾಡಬೇಕೆಂದು ಮನವಿ.
ಮೈಸೂರು : ರಾಷ್ಟ್ರಕವಿ ಕುವೆಂಪು ಅವರಿಗೆ ಮರಣೋತ್ತರವಾಗಿ ಭಾರತ ರತ್ನ ಪ್ರಶಸ್ತಿ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಕುವೆಂಪು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಆಗ್ರಹಿಸಿದೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಆಯೋಜಿಸಿದ ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ…
ನೋಂದಣಿ ಮತ್ತು ಮುದ್ರಾಂಕ ಶುಲ್ಕ ಪರಿಷ್ಕರಣೆ: ನಾಳೆಯಿಂದ ಜಾರಿ.
ಬೆಂಗಳೂರು: ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳಲ್ಲಿ ಪರಿಷ್ಕರಣೆ ಮಾಡಲಾಗಿದೆ, ಮತ್ತು ಈ ಪರಿಷ್ಕೃತ ಶುಲ್ಕಗಳು ನಾಳೆಯಿಂದ ಜಾರಿಗೆ ಬರಲಿದೆ. ಸ್ಥಿರಾಸ್ತಿ ಮೇಲಿನ ವ್ಯವಹಾರ ದಸ್ತಾವೇಜುಗಳಿಗೆ ವಿಧಿಸುವ ನೋಂದಣಿ ಮತ್ತು ಮುದ್ರಾಂಕ ಶುಲ್ಕಗಳು ನಾಳೆಯಿಂದ ಹೆಚ್ಚಲಿವೆ. ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ…
ಡಾಲರ್ ಎದುರು 88.19ರ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದ ರೂಪಾಯಿ.
ಹೊಸದಿಲ್ಲಿ : ಅಮೆರಿಕದ ಡಾಲರ್ನೆದುರು ಭಾರತೀಯ ರೂಪಾಯಿ ಶುಕ್ರವಾರ ಶೇ.0.65ರಷ್ಟು ಇಳಿದು 88.19ರ ಸಾರ್ವಕಾಲಿಕ ಮಟ್ಟಕ್ಕೆ ಕುಸಿದಿದೆ. ಇದು ಸುಮಾರು ಮೂರು ತಿಂಗಳುಗಳ ಅವಧಿಯಲ್ಲಿ ರೂಪಾಯಿ ಒಂದು ದಿನದಲ್ಲಿ ಅನುಭವಿಸಿದ ಅತ್ಯಂತ ಹೆಚ್ಚಿನ ನಷ್ಟವಾಗಿದ್ದು,ಮೊದಲ ಬಾರಿಗೆ 88ರ ಗಡಿಯನ್ನು ದಾಟಿದೆ. ಅಮೆರಿಕವು…
ಮತದಾರರ ಪಟ್ಟಿಯಲ್ಲಿ ಗೊಂದಲ: ಬಿಹಾರ ಕಾಂಗ್ರೆಸ್ ಆರೋಪಕ್ಕೆ ಗಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಪಷ್ಟನೆ.
ಹೊಸದಿಲ್ಲಿ: ಬಿಹಾರದ ಮತದಾರರ ಪಟ್ಟಿಗಳಲ್ಲಿ ಮತ್ತೊಂದು ವ್ಯತ್ಯಾಸ ಕಂಡುಬಂದಿದ್ದು, ಕಾಂಗ್ರೆಸ್ ಪಕ್ಷವು ಇದನ್ನು ಪ್ರಶ್ನಿಸಿ ತನ್ನ ವಾದವನ್ನು ಮುಂದುವರೆಸಿದೆ. ಕ್ಷೇತ್ರದಲ್ಲಿ ಬೋಧಗಯಾದ ನಿಡಾನಿ ಗ್ರಾಮದಲ್ಲಿ 947 ಮತದಾರರು ಒಂದೇ ಮನೆ ಸಂಖ್ಯೆಯಲ್ಲಿಯೇ ವಾಸಿಸುತ್ತಿದ್ದಾರಾ ಎಂಬುದನ್ನು ಅವರು ಆರೋಪಿಸಿದ್ದಾರೆ. ಹೀಗಾಗಿ, ಸ್ಥಳೀಯ ಅಧಿಕಾರಿಗಳು…
ಸೇನೆಯಿಂದ ಭರ್ಜರಿ ಕಾರ್ಯಾಚರಣೆ; ಉಗ್ರ ʼಮಾನವ GPSʼ ಬಾಗು ಖಾನ್ ಎನ್ಕೌಂಟರ್.
ಶ್ರೀನಗರ:ಗುರೆಜ್ ಪ್ರದೇಶದಲ್ಲಿ ಶನಿವಾರ ನಡೆದ ಭದ್ರತಾ ಕಾರ್ಯಾಚರಣೆಯಲ್ಲಿ, ಭಯೋತ್ಪಾದಕ ಬಾಗು ಖಾನ್ ಅನ್ನು ಗುಂಡು ಹಾರಿಸಿ ಹೊಡೆದುರುಳಿಸಲಾಗಿದ್ದು, ಈತನನ್ನು “ಮಾನವ ಜಿಪಿಎಸ್” ಎಂದು ಕರೆಯಲಾಗುತ್ತಿತ್ತು. ಸಮಂದರ್ ಚಾಚಾ ಎಂದು ಕೂಡ ಪರಿಚಿತನಾಗಿರುವ ಬಾಗು ಖಾನ್ 1995ರಿಂದ ಪಾಕಿಸ್ತಾನನ ಪಿಓಕೆ ಪ್ರದೇಶದಲ್ಲಿ ನೆಲೆಸಿದವನು.…
ಜಪಾನ್ನ ಪ್ರಧಾನಿಯೊಂದಿಗೆ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದ ಮೋದಿ.
ಟೋಕಿಯೊ: ಜಪಾನ್ನ ಟೋಕಿಯೊ ನಗರಕ್ಕೆ ಎರಡು ದಿನಗಳ ಪ್ರವಾಸಕ್ಕಾಗಿ ತೆರಳಿದ್ದ ಪ್ರಧಾನಿ ನರೇಂದ್ರ ಮೋದಿ (PM Modi Japan Visit) ಅವರು, ತಮ್ಮ ಮೊದಲೇ ದಿನವೇ ಹಲವಾರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ ವೇಳೆ, ಜಪಾನ್ ಪ್ರಧಾನಿಯಾದ ಶಿಗೇರು ಇಶಿಬಾ (Shigeru…
ದೂರದರ್ಶನ, ಆಕಾಶವಾಣಿಯಲ್ಲಿ ಖಾಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ!
ಪ್ರಸಾರ ಭಾರತಿಯಿಂದ 30 ಸಾವಿರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ ಸದ್ಯದಲ್ಲೇ ಹೊಸ ನೇಮಕಾತಿಗೆ ಅರ್ಜಿ ಆಹ್ವಾನಿಸುವ ಪ್ರಸಾರ ಭಾರತಿ ದೂರದರ್ಶನ, ಆಕಾಶವಾಣಿಯಲ್ಲಿ 30 ಸಾವಿರ ಹುದ್ದೆ ಭರ್ತಿಗೆ ನಿರ್ಧಾರ ಕೇಂದ್ರ ಸರ್ಕಾರದ ಅಧೀನದಲ್ಲಿರೋ ಪ್ರಸಾರ ಭಾರತಿಯು ತನ್ನ ಸಿಬ್ಬಂದಿ ಸಮಸ್ಯೆ…
ಭಾರತದ ಭವಿಷ್ಯ ರೂಪಿಸುತ್ತಿರುವ ಸೌರಶಕ್ತಿ ಚಾಲಿತ ಡ್ರೋನ್ಗಳು.
ಕರಿಯಪ್ಪ, ಹೆಗ್ಗಡದಿನ್ನಿ : ಇವತ್ತು ಡ್ರೋನ್ಗಳ ಯುಗ. ಕೇವಲ ಹೆವಿ ಮಶೀನರಿ ಅಥವಾ ಕೋಟ್ಯಂತರ ರೂ. ವೆಚ್ಚದ ಯುದ್ಧ ವಿಮಾನಗಳು ಮಾತ್ರವಲ್ಲದೇ, ಸುಲಭವಾಗಿ ನಿಯಂತ್ರಿಸಬಹುದಾದ, ಕಡಿಮೆ ವೆಚ್ಚದ ಡ್ರೋನ್ಗಳು ವಿಶ್ವದ ಪ್ರಮುಖ ರಕ್ಷಣಾ ಕಾರ್ಯಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಇತ್ತೀಚೆಗೆ ಭಾರತ ‘ಆಪರೇಷನ್…
ಜಪಾನ್ಗೆ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ !
ದ್ವಿಪಕ್ಷೀಯ ಸಂಬಂಧಗಳನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಜಪಾನ್ಗೆ 2 ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಟೋಕಿಯೊಗೆ ಬಂದಿಳಿದಿದ್ದಾರೆ. ಇಂದು ಮತ್ತು ನಾಳೆ ಜಪಾನ್ಗೆ ಎರಡು ದಿನಗಳ ಅಧಿಕೃತ ಭೇಟಿಗಾಗಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ತಮ್ಮ ವಾಸ್ತವ್ಯದ ಸಮಯದಲ್ಲಿ…














