ಏಷ್ಯನ್ ಗೇಮ್ಸ್ 2026: ಭಾರತಕ್ಕೆ ಪದಕದ ಸವಾಲು, ಟಾಪ್-3ರತ್ತ ಕಣ್ಣು!
ಜಪಾನ್ನ ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್ನಲ್ಲಿ ಭಾರತ ಮತ್ತೆ ಹೊಸ ಇತಿಹಾಸ ಬರೆಯಲು ಸಜ್ಜಾಗಿದೆ. ಈ ಬಾರಿ ಒಟ್ಟು 503 ಅಥ್ಲೀಟ್ಗಳು (269 ಪುರುಷರು, 234 ಮಹಿಳೆಯರು) ಹಾಗೂ 265 ಸಹಾಯಕ ಸಿಬ್ಬಂದಿ ಸೇರಿದಂತೆ 768 ಸದಸ್ಯರ ಬೃಹತ್ ಭಾರತೀಯ…





