ಏಷ್ಯನ್ ಗೇಮ್ಸ್ 2026: ಬೆಳ್ಳಿ ಶೂಟಿಂಗ್‌ನೊಂದಿಗೆ ಭಾರತದ ಪದಕದ ಖಾತೆ ಓಪನ್!
ಏಷ್ಯಾದ ಬೃಹತ್ ಕ್ರೀಡಾ ಹಬ್ಬಕ್ಕೆ “ಹೃದಯದಿಂದ ಹೃದಯಕ್ಕೆ” ಎಂಬ ಭವ್ಯ ಸಂದೇಶದೊಂದಿಗೆ ಅಧಿಕೃತ ಚಾಲನೆ ಸಿಕ್ಕಿದ್ದು, ಎರಡನೇ ದಿನವೇ ಭಾರತ ತನ್ನ ಪದಕ ಬೇಟೆಯನ್ನು ಯಶಸ್ವಿಯಾಗಿ ಆರಂಭಿಸಿದೆ. ಮಹಿಳೆಯರ 10 ಮೀಟರ್ ಏರ್ ರೈಫಲ್ ತಂಡ ವಿಭಾಗದಲ್ಲಿ ಭಾರತದ ಎಲವೆನಿಲ್ ವಲರಿವನ್,…





