ಗುಜರಾತ್‌ನಲ್ಲಿದೆ ಗಣೇಶನ ಆಕಾರದಲ್ಲೇ ನಿರ್ಮಾಣಗೊಂಡ ವಿಶಿಷ್ಟ ದೇವಾಲಯ!
ಗುಜರಾತ್ : ಗುಜರಾತ್‌ನ ಮೆಹಮದಾಬಾದ್‌ನಲ್ಲಿರುವ ಶ್ರೀ ಸಿದ್ಧಿವಿನಾಯಕ ದೇವಾಲಯವು ಭಾರತದ ಇತರ ಗಣೇಶ ದೇವಾಲಯಗಳಿಗಿಂತ ವಿಶಿಷ್ಟವಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆ ಕೇವಲ ಗರ್ಭಗುಡಿಯಲ್ಲಿರುವ ವಿಗ್ರಹವಲ್ಲ, ಬದಲಿಗೆ ಇಡೀ ದೇವಾಲಯದ ವಾಸ್ತುಶಿಲ್ಪ. ಈ ದೇವಾಲಯವನ್ನು ದೂರದಿಂದ ನೋಡಿದರೆ, ಸ್ವತಃ ಗಣೇಶನೇ ಕುಳಿತಿರುವಂತೆ ಆತನ…





