13ರ ಹರೆಯದ ಶಾಲಾ ಬಾಲಕಿ ಯೂ ಝಿಡಿ ಸಾಧನೆ: ಏಷ್ಯನ್ ಗೇಮ್ಸ್ನ 200 ಮೀಟರ್ ಬಟರ್ಫ್ಲೈನಲ್ಲಿ ದಾಖಲೆಯ ಚಿನ್ನ!
ನಗೋಯಾ: ಚೀನಾದ 13 ವರ್ಷದ ಶಾಲಾ ಬಾಲಕಿ ಯೂ ಝಿಡಿ (Yu Zidi), ಏಷ್ಯನ್ ಕ್ರೀಡಾಕೂಟದ ಮಹಿಳೆಯರ 200 ಮೀಟರ್ ಬಟರ್ಫ್ಲೈ ವಿಭಾಗದಲ್ಲಿ ನೂತನ ಕೂಟ ದಾಖಲೆಯೊಂದಿಗೆ ಭರ್ಜರಿ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಸೋಮವಾರ ನಡೆದ ಮಹಿಳೆಯರ 200 ಮೀಟರ್ ಬಟರ್ಫ್ಲೈ…





