ಬರೋಬ್ಬರಿ 1.01 ಕೋಟಿ ರೂ.ಗೆ ಹರಾಜಾಯ್ತು ಗಣೇಶನ ಲಡ್ಡು ಪ್ರಸಾದ!
ಹೈದರಾಬಾದ್‌ನ ಬಂಡ್ಲಗುಡ ಜಾಗೀರ್‌ನಲ್ಲಿರುವ ಪ್ರಸಿದ್ಧ ‘ಕೀರ್ತಿ ರಿಚ್‌ಮಂಡ್ ವಿಲ್ಲಾಸ್’ನಲ್ಲಿ ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ ನಡೆದ ಲಡ್ಡು ಹರಾಜು ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಗಣೇಶ ವಿಸರ್ಜನೆಗೂ ಮುನ್ನ ನಡೆದ ಈ ರೋಚಕ ಹರಾಜಿನಲ್ಲಿ ಭಕ್ತರ ನಡುವೆ ತೀವ್ರ ಪೈಪೋಟಿ ಏರ್ಪಟ್ಟು, ಅಂತಿಮವಾಗಿ…





