ರೇಣುಕಾಸ್ವಾಮಿ ಕೊ* ಪ್ರಕರಣ: ನಟ ದರ್ಶನ್‌ಗೆ ಮತ್ತಷ್ಟು ಸಂಕಷ್ಟ,
ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬರಾದ ಪ್ರದೋಷ್ ಅವರ ಮಾಫಿ ಸಾಕ್ಷಿ (ಅಪ್ರೂವರ್) ಹೇಳಿಕೆಯನ್ನು ದಾಖಲಿಸಿಕೊಳ್ಳಲು 59ನೇ ಸೆಷನ್ಸ್ ಕೋರ್ಟ್ ಸೆಪ್ಟೆಂಬರ್ 28ಕ್ಕೆ ದಿನಾಂಕ ನಿಗದಿಪಡಿಸಿದೆ. ಪ್ರದೋಷ್ ಮಾಫಿ ಸಾಕ್ಷಿಯಾಗುವುದನ್ನು ತಡೆಯಲು ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು…
ಮೈಸೂರು ದಸರಾ ಕುಸ್ತಿಗೂ ‘ಥರ್ಡ್ ಅಂಪೈರ್’ ಸ್ಪರ್ಶ: ಜಟ್ಟಿಗಳ ತೀರ್ಪಿನ ಗೊಂದಲಕ್ಕೆ ವಿಡಿಯೋ ತಂತ್ರಜ್ಞಾನದ ಬ್ರೇಕ್!
ನಾಡಹಬ್ಬ ಮೈಸೂರು ದಸರಾ ಕುಸ್ತಿ ಅಖಾಡದಲ್ಲಿ ಪ್ರತಿವರ್ಷ ಎದುರಾಗುವ ಸೋಲು-ಗೆಲುವಿನ ವಾಗ್ವಾದಗಳು ಹಾಗೂ ಅಂಪೈರ್‌ಗಳ ತೀರ್ಪಿನ ಮೇಲಿನ ಆಕ್ಷೇಪಗಳಿಗೆ ಬ್ರೇಕ್ ಹಾಕಲು ದಸರಾ ಕುಸ್ತಿ ಉಪಸಮಿತಿ ಮಹತ್ವದ ಹೆಜ್ಜೆ ಇಟ್ಟಿದೆ. ಕ್ರಿಕೆಟ್‌ನಲ್ಲಿರುವ ‘ಥರ್ಡ್ ಅಂಪೈರ್’ ಅಥವಾ ಡಿಆರ್‌ಎಸ್ (DRS) ಮಾದರಿಯಲ್ಲಿ, ಈ…





