ದಸರಾಕ್ಕೆ ಹೊಸ ಮೆರುಗು: ವಿದೇಶಿ ರಾಯಭಾರಿಗಳಿಗೆ ಆಹ್ವಾನ!
ಮೈಸೂರು: ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವ ಈ ಬಾರಿ ಹಲವು ಹೊಸ ವೈಶಿಷ್ಟ್ಯಗಳೊಂದಿಗೆ ನಡೆಯಲಿದೆ. ನೂರಾರು ವರ್ಷಗಳ ಇತಿಹಾಸ, ಪರಂಪರೆ ಮತ್ತು ವೈಭವವನ್ನು ಹೊಂದಿರುವ ಮೈಸೂರು ದಸರಾ ಮೊದಲ ಬಾರಿಗೆ ನ್ಯಾಷನಲ್ ಜಿಯಾಗ್ರಫಿಕ್ ಚಾನೆಲ್ನಲ್ಲಿ ಸಾಕ್ಷ್ಯಚಿತ್ರದ ರೂಪದಲ್ಲಿ ಮೂಡಿಬರಲಿದೆ.ಮೈಸೂರು ದಸರಾದ ಇತಿಹಾಸ,…





