ಕರ್ನಾಟಕದ ಹಾಲು ಪರರ ಪಾಲು: ಖಾಸಗಿ ಕಂಪನಿಗಳ ಆಕರ್ಷಕ ಆಫರ್ಗೆ ಗಡಿಭಾಗದ ರೈತರು ಫಿದಾ!
ರಾಜ್ಯದ ಗಡಿಭಾಗದ ತಾಲೂಕು ಮತ್ತು ಜಿಲ್ಲೆಗಳ ಹಾಲು ಉತ್ಪಾದಕರು ನೆರೆರಾಜ್ಯಗಳ ಖಾಸಗಿ ಹಾಲು ಕಂಪನಿಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಕರ್ನಾಟಕದ ಹಾಲು ಒಕ್ಕೂಟಗಳಲ್ಲಿ ತೀವ್ರ ಹಾಲಿನ ಅಭಾವ ಎದುರಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಂಡಿದ್ದು, ಸ್ಥಳೀಯ ಹಾಲು…





