ಹಿರಿಯರ ಸ್ಮರಣೆಗೆಂದೇ ಮೀಸಲು ಪಿತೃಪಕ್ಷ! ಇಂದಿನಿಂದ(ಸೆ.27) ಆರಂಭ, ಇಲ್ಲಿದೆ ಆಚರಣೆ ಮಹತ್ವ
ಅಗಲಿರುವ ಕುಟುಂಬ ಸದಸ್ಯರನ್ನು ನೆನೆದು ನಡೆಸುವ ವಿಧಿ ವಿಧಾನಗಳು , ಪೂಜೆಗಳನ್ನು ನಡೆಸುವುದು ಪಿತೃಪಕ್ಷದಲ್ಲಿ . ಈ ಆಚರಣೆಯ ಮಹತ್ವ, ಸಮಯ, ದಿನಾಂಕಗಳನ್ನು ಖ್ಯಾತ ಜ್ಯೋತಿಷ್ಯರಾದ ಡಾ.ಕೆ.ಎನ್.ಸೋಮಯಾಜಿ ಇಲ್ಲಿ ತಿಳಿಸಿದ್ದಾರೆ.ನಮ್ಮನ್ನು ಅಗಲಿದ ಪೂರ್ವಜರನ್ನು ಸ್ಮರಿಸಿ, ಗೌರವ ಸಲ್ಲಿಸುವ ಪವಿತ್ರ ಪಿತೃಪಕ್ಷ ಇಂದಿನಿಂದ…





